ವಿಷಯಕ್ಕೆ ಹೋಗು

ಲೀಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುದ್ರಿಸಬಹುದಾದ ಆವೃತ್ತಿಯು ಇನ್ನು ಮುಂದೆ ಬೆಂಬಲಿಸುವುದಿಲ್ಲ ಮತ್ತು ರೆಂಡರಿಂಗ್ ದೋಷಗಳನ್ನು ಹೊಂದಿರಬಹುದು. ದಯವಿಟ್ಟು ನಿಮ್ಮ ಬ್ರೌಸರ್ ಬುಕ್‌ಮಾರ್ಕ್‌ಗಳನ್ನು ನವೀಕರಿಸಿ ಮತ್ತು ಬದಲಿಗೆ ಡೀಫಾಲ್ಟ್ ಬ್ರೌಸರ್ ಮುದ್ರಣ ಕಾರ್ಯವನ್ನು ಬಳಸಿ.

ಲೀಕ್, ಈರುಳ್ಳಿ ಮತ್ತು ಬೆಳ್ಳುಳ್ಳಿ ಜೊತೆಗೆ, ಪ್ರಸ್ತುತ ಆಮರಿಲಿಡೇಸಿಯಿ ಕುಟುಂಬ, ಆಲಿಯೋಯಿಡಿಯೆ ಉಪಕುಟುಂಬದಲ್ಲಿ ಇರಿಸಲಾಗಿರುವ, ಆಲಿಯಮ್ ಜಾತಿಗೆ ಸೇರಿದ ಒಂದು ತರಕಾರಿ. ಐತಿಹಾಸಿಕವಾಗಿ, ಲೀಕ್‍ಗಳಿಗೆ ಅನೇಕ ವೈಜ್ಞಾನಿಕ ನಾಮಗಳನ್ನು ಬಳಸಲಾಗಿತ್ತು, ಈಗ ಇವುಗಳನ್ನು ಆಲಿಯಮ್ ಆಂಪೆಲೊಪ್ರೇಸಮ್‍ನ ತಳಿಗಳೆಂದು ಪರಿಗಣಿಸಲಾಗುತ್ತದೆ. ಕೆಲವೊಮ್ಮೆ ತಪ್ಪಾಗಿ ಕಾಂಡ ಅಥವಾ ದಂಟು ಎಂದು ಕರೆಯಲ್ಪಡುವ ಎಲೆ ಕೋಶಗಳ ಕಟ್ಟು ಲೀಕ್ ಸಸ್ಯದ ತಿನ್ನಲರ್ಹ ಭಾಗವಾಗಿದೆ.

"https://kn.wikipedia.org/w/index.php?title=ಲೀಕ್&oldid=609740" ಇಂದ ಪಡೆಯಲ್ಪಟ್ಟಿದೆ